ಮೈಕೆಲ್ ಕಾಲಿನ್ಸ್ (ಜನನ : ಅಕ್ಟೋಬರ್ ೩೧, ೧೯೩೦-ಏಪ್ರಿಲ್,೨೮,೨೦೨೧) ಅಮೆರಿಕಾದ ಗಗನಯಾತ್ರಿ ಮತ್ತು ಪೈಲಟ್ ಅವರು ಚಂದ್ರಯಾನ ಮಾಡಿದ ನೌಕೆ ಅಪೋಲೋ 11 ಮಿಷನ್ ಪೈಲಟ್ ಆಗಿದ್ದರು. ಇವರು ಚಂದ್ರನ ಮೇಲೆ ಕಾಲಿಡಲಿಲ್ಲ. ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನಲ್ಲಿ ಕಾಲಿರಿಸಿದಾಗ ಇವರು ಚಂದ್ರನ ಸುತ್ತ ಕಕ್ಷೆಯಲ್ಲಿ ಇದ್ದರು. == ನಿಧನ == ೯೦ ವರ್ಷ ಪ್ರಾಯದ,ಮೈಕೆಲ್ ಕಾಲಿನ್ರವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಕಾಲಿನ್ 'ಟೆಸ್ಟ್ ಪೈಲೆಟ್' ಆಗಿದ್ದರಲ್ಲದೆ 'ಅಮೆರಿಕ ಸಂಯುಕ್ತ ಸಂಸ್ಥಾನದ ಏರ್ ಫೋರ್ಸ್ ನ ಮೇಜರ್ ಜನರಲ್' ಸಹಿತ ಆಗಿ ಕಾರ್ಯ ನಿರ್ವಹಿಸಿದ್ದರು. == ಉಲ್ಲೇಖಗಳು == == ಗ್ರಂಥಸೂಚಿ == , ; (2001). : ' . . 0-8154-1028-. , (2005). : . & . 0-7432-5631-. , . (1998). (). 14, 2006. , , (2003). : 11 . 97807362278969780736227896 ( ) == ಬಾಹ್ಯ ಕೊಂಡಿಗಳು == ' , 1907–2004 11 2021-05-02 ವೇಬ್ಯಾಕ್ ಮೆಷಿನ್ ನಲ್ಲಿ., . 09-164. ' 40th 11 , 9, 2009 ಐ ಎಮ್ ಡಿ ಬಿನಲ್ಲಿ . 2017-10-22 ವೇಬ್ಯಾಕ್ ಮೆಷಿನ್ ನಲ್ಲಿ. {{ }}: ()